ಪ್ರಸೆಂಟೇಶನ್ ಮಿನಿಮೈಸರ್ ಎನ್ನುವುದು ಪ್ರಸ್ತುತ ಪ್ರಸೆಂಟೇಶನ್‌ನ ಕಡತದ ಗಾತ್ರವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಚಿತ್ರಗಳನ್ನು ಸಂಕುಚನಗೊಳಿಸಲಾಗುತ್ತದೆ ಮತ್ತು ಅಗತ್ಯವಿರದ ದತ್ತಾಂಶವನ್ನು ತೆಗೆದುಹಾಕಲಾಗುತ್ತದೆ.
ಪ್ರಸೆಂಟೇಶನ್ ಮಿನಿಮೈಸರ್ ಚಿತ್ರದ ಗುಣಮಟ್ಟದ ಗಾತ್ರವನ್ನು ಸೂಕ್ತವಾಗಿಸಬಲ್ಲದು. ಮುದ್ರಿತ ಪ್ರತಿಗಾಗಿ ವಿನ್ಯಾಸಗೊಳಿಸಲಾದ ಪ್ರಸ್ತುತಿಗಾಗಿ ಬಳಸಲಾಗುವ ಹೆಚ್ಚು ಗುಣಮಟ್ಟವು ತೆರೆ ಅಥವ ಪ್ರೊಜೆಕ್ಟರಿಗಾಗಿ ವಿನ್ಯಾಸಗೊಳಿಸಲಾದ ಪ್ರಸ್ತುತಿಯಲ್ಲಿ ಅಗತ್ಯವಿರುವುದಿಲ್ಲ.
